ಸರ್ಕಾರದ ಮಹತ್ವದ ನಡೆ; ಹೊಸ ʼಪ್ರಜಾಸೇವಾʼ ಇಲಾಖೆಗೆ ಹರ್ಷ ಗುಪ್ತ ಪ್ರಧಾನ ಕಾರ್ಯದರ್ಶಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯನ್ನು ಇನ್ನು ಹೆಚ್ಚು ಸುಗಮಗೊಳಿಸಲು ಮತ್ತು ಸಾರ್ವಜನಿಕರ ಸೇವೆಗಳನ್ನು ತ್ವರಿತವಾಗಿ ತಲುಪಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನೂತನವಾಗಿ ಆರಂಭಿಸಲಾಗಿರುವ ‘ಪ್ರಜಾ ಸೇವಾ ಇಲಾಖೆ’ಗೆ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಮಹತ್ವದ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ಒಟ್ಟು ಐದು ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದ … Continue reading ಸರ್ಕಾರದ ಮಹತ್ವದ ನಡೆ; ಹೊಸ ʼಪ್ರಜಾಸೇವಾʼ ಇಲಾಖೆಗೆ ಹರ್ಷ ಗುಪ್ತ ಪ್ರಧಾನ ಕಾರ್ಯದರ್ಶಿ!