ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆ ತೆಹ್ರಾನ್‌ನಲ್ಲಿ ಮಹತ್ವದ ಮಾತುಕತೆ: ಪಾಕ್ ಸೇನಾ ಮುಖ್ಯಸ್ಥ-ಇರಾನ್ ವಿದೇಶಾಂಗ ಸಚಿವ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಹಾಗೂ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತೆಹ್ರಾನ್‌ನಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.ಪ್ರಾದೇಶಿಕ ಭದ್ರತೆ, ಯುದ್ಧ ಪರಿಸ್ಥಿತಿ ಹಾಗೂ ರಾಜತಾಂತ್ರಿಕ ಪರಿಹಾರದ ಸಾಧ್ಯತೆಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿರುವುದು ಗಮನ ಸೆಳೆದಿದೆ. ಇತ್ತೀಚಿನ ವಾರಗಳಲ್ಲಿ ಇರಾನ್-ಇಸ್ರೇಲ್ ಸಂಘರ್ಷ ಹಾಗೂ ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ವಿಶೇಷ ಮಹತ್ವ ಪಡೆದಿದೆ. ಮಾತುಕತೆಯಲ್ಲಿ ಪಶ್ಚಿಮ … Continue reading ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆ ತೆಹ್ರಾನ್‌ನಲ್ಲಿ ಮಹತ್ವದ ಮಾತುಕತೆ: ಪಾಕ್ ಸೇನಾ ಮುಖ್ಯಸ್ಥ-ಇರಾನ್ ವಿದೇಶಾಂಗ ಸಚಿವ ಭೇಟಿ