spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇದೇ ತಿಂಗಳಲ್ಲಿ ಕಲ್ಲಿದ್ದಲು ಲಭ್ಯತೆ ಸುಧಾರಣೆಯಾಗುವುದು: ಐಸಿಆರ್‌ಎ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿನ ಲಭ್ಯತೆ ಈ ತಿಂಗಳೊಳಗೆ ಸುಧಾರಿಸಲಿದ್ದು, ಕಲ್ಲಿದ್ದಲು ಉತ್ಪಾದ ಹೆಚ್ಚಾಗಲಿದೆ ಎಂದು ಐಸಿಆರ್‌ಎ ತಿಳಿಸಿದೆ.
ಕಲ್ಲಿದ್ದಲು ಪೂರೈಕೆ ಮಟ್ಟವು ಶೀಘ್ರವೇ ವೃದ್ಧಿಯಾಗಲಿದೆ. ನವೆಂಬರ್ ತಿಂಗಳಿಗೆ ಬೇಕಾದಷ್ಟು ಕಲ್ಲಿದ್ದಲು ಪೂರೈಕೆಯಾಗಲಿದೆ. ಇಂಧನ ಬೇಡಿಕೆಯ ಬಗ್ಗೆ ಸಮನ್ವಯತೆ ಸಾಧಿಸಲಾಗುವುದು ಎಂದು ಐಸಿಆರ್‌ಎ ಹಿರಿಯ ಉಪಾಧ್ಯಕ್ಷ ಸವ್ಯಸಾಚಿ ಮಜುಂದಾರ್ ಹೇಳಿದ್ದಾರೆ.
ದಸರಾ ರಜೆಗಳಿಗೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದು, ರಜೆ ನಂತರ ಉತ್ಪಾದನೆ ಮತ್ತಷ್ಟು ಹೆಚ್ಚಲಿದೆ. ಕಳೆದ ಎರಡು ದಿನದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಉತ್ಪಾದನೆ ಹೆಚ್ಚಿಸಿದೆ ಎಂದಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss