ಚಿತ್ರದುರ್ಗದಲ್ಲಿ ಅರ್ಚಕರ ಪ್ರಶಿಕ್ಷಣ ಶಿಬಿರ ಉದ್ಘಾಟನೆ: ದೇವಸ್ಥಾನಗಳ ಮಹತ್ವ ಸಾರಿದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಹೊಸದಿಗಂತ ವರದಿ ಚಿತ್ರದುರ್ಗ: ಧರ್ಮ ಎಂದರೆ ಬೆಳಕಿನ ಸತ್ಯಶೋಧನೆ. ಸಮಾಜವನ್ನು ಜ್ಞಾನದತ್ತ ಕೊಂಡೊಯ್ಯುವ ಧರ್ಮಕೇಂದ್ರಗಳಾಗಿ ದೇವಾಲಯ, ಗುಡಿ, ತೀರ್ಥಕ್ಷೇತ್ರ, ಧರ್ಮಕ್ಷೇತ್ರ ಹಾಗೂ ತಪೋಕ್ಷೇತ್ರಗಳು ವಿವಿಧ ನಾಮಗಳಲ್ಲಿ ಗುರುತಿಸಿಕೊಂಡಿವೆ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಲ್ಲಿ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಅರ್ಚಕರ ಪ್ರಶಿಕ್ಷಣ ಶಿಬಿರದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ದೇವಾಲಯಗಳ ಇತಿಹಾಸ ಮತ್ತು ಅರ್ಚಕರ ಜವಾಬ್ದಾರಿಯ ಕುರಿತು ಮಾರ್ಮಿಕವಾಗಿ ಮಾತನಾಡಿದರು. ದೇವಾಲಯಗಳು ವಿದ್ಯಾಕೇಂದ್ರಗಳಾಗಿದ್ದವು: ಪ್ರಾಚೀನ … Continue reading ಚಿತ್ರದುರ್ಗದಲ್ಲಿ ಅರ್ಚಕರ ಪ್ರಶಿಕ್ಷಣ ಶಿಬಿರ ಉದ್ಘಾಟನೆ: ದೇವಸ್ಥಾನಗಳ ಮಹತ್ವ ಸಾರಿದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ