Thursday, August 18, 2022

Latest Posts

ರಾಜ್ಯದಲ್ಲಿ ಇಂದು 254 ಜನರಿಗೆ ಕೊರೋನಾ ಪಾಸಿಟಿವ್, ಇಬ್ಬರು ಸೋಂಕಿತರು ಸಾವು

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಇಂದು ಹೊಸದಾಗಿ 254 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.ಇಬ್ಬರು ಸಾವನ್ನಪ್ಪಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು,ಇಂದು 316 ಸೇರಿದಂತೆ ಇದುವರೆಗೆ 29,42,588 ಸೋಂಕಿತರು ಗುಣಮುಖರಾಗಿದ್ದು, 8,306 ಸಕ್ರೀಯ ಸೋಂಕಿತರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!