ಈ ಊರಿನಲ್ಲಿ ಬೀಗರೂಟ ಅರೇಂಜ್ ಮಾಡಿದ್ರೆ ಒಂದು ಲಕ್ಷ ರೂಪಾಯಿ ದಂಡ, ಬೀಗರೂಟದಲ್ಲಿ ತಿಂದು ಬಂದರೆ ₹50 ಸಾವಿರ ದಂಡ!
ಮಲೆನಾಡು ಶಿವಮೊಗ್ಗ ಭಾಗದಲ್ಲಿ ಬೀಗರೂಟಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮದುವೆ ಹೇಗೆ ನಡೆಯಿತು? ಮದುವೆ ಊಟ ಹೇಗಿತ್ತು? ಹುಡುಗ ಹುಡುಗಿ ಹೇಗಿದ್ದರು? ಅನ್ನೋದಕ್ಕಿಂತ ಬೀಗರೂಟ ಹೇಗಿತ್ತು ಅನ್ನೋದೇ ಮುಖ್ಯವಾದ ಪ್ರಶ್ನೆಯಾಗಿದೆ. ಹೌದು, ಬೀಗರೂಟದಲ್ಲಿ ಮಟನ್, ಚಿಕನ್, ಮೀನು ಎಲ್ಲವೂ ಇರಬೇಕು, ಅದರಲ್ಲಿಯೂ ಅಡುಗೆ ಹೇಗಿತ್ತು? ವೆರೈಟಿ ಎಷ್ಟಿತ್ತು ಎಂದು ಜನ ಕೇಳುತ್ತಾರೆ. ದುಡ್ಡಿರುವವರಿಗೆ ಇದು ದೊಡ್ಡ ವಿಷಯ ಅಲ್ಲ, ಜನ ಸಾಕಪ್ಪಾ ಸಾಕು ಎನಿಸುವಷ್ಟು ಬಾಡು ಬಡಿಸಿ ತೃಪ್ತಿಪಡಿಸುತ್ತಾರೆ. ಆದರೆ ಮಿಡಲ್ ಕ್ಲಾಸ್ ಜನ ತೋರಿಕೆಗಾಗಿ ಸಾಲ … Continue reading ಈ ಊರಿನಲ್ಲಿ ಬೀಗರೂಟ ಅರೇಂಜ್ ಮಾಡಿದ್ರೆ ಒಂದು ಲಕ್ಷ ರೂಪಾಯಿ ದಂಡ, ಬೀಗರೂಟದಲ್ಲಿ ತಿಂದು ಬಂದರೆ ₹50 ಸಾವಿರ ದಂಡ!
Copy and paste this URL into your WordPress site to embed
Copy and paste this code into your site to embed