Thursday, July 7, 2022

Latest Posts

ಭಾಸ್ಕರ್ ಶೆಟ್ಟಿಗಾರ್ ಗೆ ಜೇಸಿಐ ಸಾಧನ ಶ್ರೀ ಪ್ರಶಸ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾರ್ನಾಡು ಶ್ರೀ ರಾಮ ಸೇವಾ ಮಂಡಳಿಯ ಅಧ್ಯಕ್ಷರಾದ ಶ್ರೀ ಭಾಸ್ಕರ್ ಶೆಟ್ಟಿಗಾರ್ ರವರು ಅನೇಕ ಸಮಾಜಮುಖಿ ಕೆಲಸಗಳ  ಮಾಡಿ ಮತ್ತು ತಮ್ಮ ಉದ್ಯಮದಲ್ಲಿ ಉತ್ತಮ ಕೆಲಸಕಾರ್ಯಕ್ಕಾಗಿ ಜೇಸಿಐ ವತಿಯಿಂದ 2020 – 2021 ರ ಜೇಸಿಐ ಸಾಧನ ಶ್ರೀ ಪ್ರಶಸ್ತಿ ಭಾಜನರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss