Wednesday, August 10, 2022

Latest Posts

ಪೂಜೆ ಮಾಡುವಾಗ ಮಹಿಳೆಯರು ಕೂದಲು ಬಿಟ್ಟುಕೊಂಡಿರಬಾರದು ಅನ್ನೋದೇಕೆ?

ತುಂಬಾ ಮನೆಗಳಲ್ಲಿ ಈ ಸಂಪ್ರದಾಯವಿದೆ. ಪೂಜೆ ಮಾಡುವಾಗ, ಊಟ ಬಡಿಸುವಾಗ ಮಹಿಳೆಯರು ಕೂದಲು ಬಿಟ್ಟುಕೊಂಡಿರಬಾರದು. ಜಡೆ ಹಾಕದಿದ್ದರೂ ಪರವಾಗಿಲ್ಲ. ಕೂದಲ ತುಂದಿಯಲ್ಲಿ ಚಿಕ್ಕ ಗಂಟಾದರು ಹಾಕಿರಬೇಕು  ಎನ್ನುತ್ತಾರೆ. ಏಕೆ ಹೀಗೆ ಹೇಳುವುದು?

ಕೂದಲು ಹೊಟ್ಟೆಗೆ ಹೋದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ ಹಾಗಾಗಿ ಊಟ ಬಡಿಸುವಾಗ ಕೂದಲು ಇಳಿ ಬಿಟ್ಟುಕೊಳ್ಳಬಾರದು ಎನ್ನುತ್ತಾರೆ.

ಇನ್ನು ಪೂಜೆ ಸಮಯದಲ್ಲಿ ಏಕೆಂದರೆ ಹಾಗೇಯೇ ಕೂದಲು ಹರಿ ಬಿಟ್ಟುಕೊಂಡು ಪೂಜೆ ಮಾಡಿದ್ರೆ, ಲಕ್ಷವೆಲ್ಲ ಕೂದಲು ಸರಿ ಮಾಡಿಕೊಳ್ಳುವರ ಮೇಲೆಯೇ ಇರುತ್ತದೆ. ದೇವರಲ್ಲಿ ಮನಸ್ಸು ಕೇಂದ್ರೀಕರಿಸಿರುವುದಿಲ್ಲ ಎಂಬ ಕಾರಣಕ್ಕೆ ಈ ಸಂಪ್ರದಾಯ ಜಾರಿಗೆ ಬಂದಿರುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss