INCA Awards 2026 | ‘ಕಾಂತಾರ’ಗೆ ಸಿಕ್ತು ಭರ್ಜರಿ ಅವಾರ್ಡ್: ಇನ್ಯಾರಿಗೆಲ್ಲ ಸಿಕ್ಕಿದೆ? ಇಲ್ಲಿದೆ ಡಿಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ವರ್ಷದ ಐಎನ್‌ಸಿಎ ಅವಾರ್ಡ್ಸ್–2026ರ ಘೋಷಣೆಯೊಂದಿಗೆ ಭಾರತೀಯ ಸಿನಿರಂಗದಲ್ಲಿ ಹೊಸ ಸಂಭ್ರಮ ಮನೆ ಮಾಡಿದೆ. ಹಲವು ಭಾಷೆಗಳ ಚಿತ್ರಗಳು ಸ್ಪರ್ಧಿಸಿದ್ದ ಈ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡ ಸಿನಿಮಾ ಭರ್ಜರಿ ಮೆರಗು ತೋರಿದ್ದು, ‘ಕಾಂತಾರ – ಎ ಲೆಜೆಂಡ್ ಚಾಪ್ಟರ್ 1’ ಸಿನಿಮಾ ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ ಫಲಿತಾಂಶದಲ್ಲಿ 12 ಭಾಷೆಗಳು ಮತ್ತು 12 ಚಿತ್ರೋದ್ಯಮಗಳನ್ನು ಒಳಗೊಂಡಂತೆ ಒಟ್ಟು 25 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕನ್ನಡ ವಿಭಾಗದಲ್ಲಿ … Continue reading INCA Awards 2026 | ‘ಕಾಂತಾರ’ಗೆ ಸಿಕ್ತು ಭರ್ಜರಿ ಅವಾರ್ಡ್: ಇನ್ಯಾರಿಗೆಲ್ಲ ಸಿಕ್ಕಿದೆ? ಇಲ್ಲಿದೆ ಡಿಟೇಲ್ಸ್