spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮುಖದ ಹೊಳಪು ಹೆಚ್ಚಬೇಕೇ? ಹಾಗಿದ್ರೆ ಈ ತರಕಾರಿ ಪ್ಯಾಕ್ ಟ್ರೈ ಮಾಡಿ..

- Advertisement -Nitte

ನಮ್ಮ ತ್ವಚೆಯ ಸೌಂದರ್ಯ ನಮಗೆ ಬಹಳ ಮುಖ್ಯ ಎಂದ ಮೇಲೆ ಅದಕ್ಕಾಗಿ ನೈಸರ್ಗಿಕ ಉತ್ಪನ್ನ ಕ್ಯಾರೆಟ್  ಫೇಸ್ ಪ್ಯಾಕ್ ನಲ್ಲಿ ಬಳಕೆ ಮಾಡುವುದು ಬಹಳ ಸೂಕ್ತ ಎನಿಸುತ್ತದೆ. ಏಕೆಂದರೆ ಕ್ಯಾರೆಟ್ ನಲ್ಲಿ  ಸೌಂದರ್ಯವರ್ಧಕ ಗುಣ ಲಕ್ಷಣಗಳನ್ನು ಒಳಗೊಂಡಿದೆ. ವಾರದಲ್ಲಿ ಎರಡು ದಿನ ಈ ಕ್ಯಾರೆಟ್ ಪ್ಯಾಕ್ ಟ್ರೈ ಮಾಡಿ.. ಮುಖದ ಹೊಳಪು ಹೆಚ್ಚುತ್ತದೆ.

ಬೇಕಾಗುವ ಸಾಮಗ್ರಿ:

ಕ್ಯಾರೆಟ್
ಸೌತೆಕಾಯಿ
ರೋಸ್ ವಾಟರ್
ಕಡ್ಲೆಹಿಟ್ಟು

ಮಾಡುವ ವಿಧಾನ:

  • ಕ್ಯಾರೆಟ್ ನೊಂದಿಗೆ ಕಡ್ಲೆಹಿಟ್ಟು, ಸೌತೆಕಾಯಿ, ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ.
  • ನಂತರ ಅದನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಕುತ್ತಿಗೆಗೆಗೂ ಹಚ್ಚಿಕೊಳ್ಳಿ.
  • ಹಚ್ಚಿಕೊಂಡ ಒಂದು ಗಂಟೆ ಬಿಟ್ಟು ತಣ್ಣ ನೀರಿನಲ್ಲಿ ತೊಳೆದುಕೊಳ್ಳಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss