spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರಲ್ಲೂ ಹೆಚ್ಚುತ್ತಿದೆ ಹೃದಯಾಘಾತ: ಈ ಲಕ್ಷಣಗಳು ಕಾಣಿಸಿದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ…

- Advertisement -Nitte

ಮೊದಲೆಲ್ಲ ಹೃದಯಾಘಾತ ಹೆಚ್ಚಾಗಿ ಪುರುಷರಲ್ಲಿಯೇ ಆಗುತ್ತಿತ್ತು. ಆದರೆ ಈಗಿನ ದಿನಗಳಲ್ಲಿ ಮಹಿಳೆಯರಲ್ಲಿಯೂ ಹೆಚ್ಚುತ್ತಿದೆ ಹೃದಯಾಘಾತ. ನಮ್ಮ ಇಂದಿನ ಜೀವನ ಶೈಲಿ, ಆಹಾರ ಕ್ರಮಗಳಿಂದಾಗಿ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರ ತನಕವೂ ಹೃದಯ ಸಂಬಂಧಿ ಕಾಯಿಲೆಗಳು ಕಾಡುತ್ತವೆ. ಮಹಿಳೆಯರೇ… ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ.. ಇವು ಹೃದಯಾಘಾತದ ಲಕ್ಷಣಗಳು…

ಲಕ್ಷಣಗಳು….

  • ಬೆನ್ನು ಹುರಿಯಲ್ಲಿ ವಿಪರೀತ ನೋವು, ಬಗ್ಗುವುದಕ್ಕೆ ಬಹಳ ಕಷ್ಟವೆನಿಸುತ್ತದೆ.
  • ಬೆನ್ನುಹುರಿಯಲ್ಲಿ ನೋವು ಕಾಣಿಸಿದ ನಂತರ, ಕೈಯಲ್ಲಿ ರಟ್ಟೆಯಲ್ಲಿ ನೋವು ಕಾಣಿಸುತ್ತದೆ.
  • ನಿರಂತರ ಕೆಮ್ಮು
  • ಅತಿಯಾಗಿ ಬೆವರುವುದು, ವಾತಾವರಣ ತಂಪಾಗಿದ್ದರೂ ಬೆವರುವುದು.
  • ಅಶಕ್ತತೆ, ಸುಸ್ತು
  • ಪ್ರಜ್ಞೆ ತಪ್ಪಿ ಬೀಳುವುದು.
  • ಸರ್ಪಸುತ್ತು, ಇಸಬುನಂತಹ ಕಾಯಿಲೆಗಳು ಕಾಣಿಸುತ್ತದೆ. ಚರ್ಮದ ಅಲ್ಲಲ್ಲಿ ಕಪ್ಪು ಕಲೆಗಳು ಆಗುತ್ತದೆ.
  • ನಿದ್ರಾ ಹೀನತೆ. ಸರಿಯಾಗಿ ನಿದ್ದೆ ಬರುವುದಿಲ್ಲ.
  • ಕಾಲು, ಪಾದ. ಹಿಂಗಾಲು ಊದಿಕೊಳ್ಳುವುದು.
  • ಆತಂಕ
  • ಲೈಂಗಿಕ ಆಸಕ್ತಿ ಕಡಿಮೆ
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss