ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರಲ್ಲೂ ಹೆಚ್ಚುತ್ತಿದೆ ಪ್ಯಾರಾಲಿಸಿಸ್! ನಿಮ್ಮಲ್ಲಿ ಈ ಲಕ್ಷಣ ಕಾಣಿಸಿದರೆ ನಿರ್ಲಕ್ಷ್ಯಿಸಬೇಡಿ..

ಪಾರ್ಶವಾಯು(ಪ್ಯಾರಾಲಿಸಿಸ್) ಯಾವ ಸಮಯದಲ್ಲಿ ಬೇಕಾದರೂ ಆಗಬಹುದು. ವಯಸ್ಸಿನ ಮಿತಿಯಿಲ್ಲ. ಇತ್ತೀಚೆಗೆ ಮಹಿಳೆಯರಲ್ಲೂ ಕೂಡ ಪಾರ್ಶವಾಯು ಹೆಚ್ಚುತ್ತಿದೆ. ಅದರಲ್ಲೂ ಬಿಪಿ, ಸಕ್ಕರೆ ಕಾಯಿಲೆ, ಮಾನಸಿಕ ಒತ್ತಡ, ಮದ್ಯಪಾನ, ಸಿಗರೇಟ್ ಅಭ್ಯಾಸ ಇರುವವರಿ ಪಾರ್ಶವಾಯು ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕೆಳಗೆ ಪ್ಯಾರಾಲಿಸಿಸ್ ಲಕ್ಷಣಗಳಿವೆ. ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.

 • ಕಣ್ಣು ಮಂಜಾಗುವುದು.
 • ನಡೆದಾಡಲು ಕಷ್ಟವಾಗುವುದು.
 • ಸ್ಮರಣ ಶಕ್ತಿ ಕಡಿಮೆಯಾಗುವುದು.
 • ಭಾವನೆಗಳ ಮೇಲೆ ನಿಯಂತ್ರಣ ತಪ್ಪುವುದು.
 • ಮಲಬದ್ಧತೆ ಅಥವಾ ಭೇಧಿಯಾಗುವುದು.
 • ಚರ್ಮದ ಮೇಲೆ ದದ್ದುಗಳಾಗುವುದು.
 • ದೇಹದ ಕೆಲವು ಭಾಗಗಳು ಸ್ವಾಧೀನ ಕಳೆದುಕೊಂಡಂತೆ ಭಾಸವಾಗುವುದು.
 • ಮೆದುಳಿನ ಮೇಲೆ ನಿಯಂತ್ರಣ ಕಳೆದುಕೊಳ್ಳುವುದು.
 • ಮಾತು ತೊದಲುವುದು. ಒತ್ತಕ್ಷರಗಳ ಉಚ್ಛಾರ ಮಾಡುವಾಗ ಕಷ್ಟವೆನಿಸುವುದು.
 • ಆಹಾರ ನುಂಗುವಾಗ ಕಷ್ಟವೆನಿಸುವುದು.
 • ಸ್ನಾಯುಗಳು ಬಿಗಿತ, ಜೋಮ್ ಹಿಡಿದಂತಾಗುವುದು ಮತ್ತು ನೋವಾಗುವುದು.
 • ಗಂಟುಗಳಲ್ಲಿ ನೋವು ಕಾಣಿಸುವುದು.
 • ಈಡೀ ದೇಹವೂ ಭಾರವೆಂಬಂತೆ ಅನಿಸುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss