IND vs AFG | ಜೈಸ್ವಾಲ್ ಶತಕ, ಪ್ರಸಿದ್ಧ್ ಪಂಚವಿಕೆಟ್ ಮ್ಯಾಜಿಕ್: ಭಾರತಕ್ಕೆ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲೂ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ, ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಅಫ್ಘಾನ್ ಬ್ಯಾಟಿಂಗ್‌ಗೆ ಆರಂಭದಲ್ಲೇ ಆಘಾತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನಕ್ಕೆ ಆರಂಭವೇ ನಿರಾಸೆ ತಂದಿತು. ಭಾರತದ ಬೌಲರ್‌ಗಳ ದಾಳಿಗೆ ಆರಂಭಿಕ ಕ್ರಮಾಂಕ ಕುಸಿದರೂ, ನಾಯಕ … Continue reading IND vs AFG | ಜೈಸ್ವಾಲ್ ಶತಕ, ಪ್ರಸಿದ್ಧ್ ಪಂಚವಿಕೆಟ್ ಮ್ಯಾಜಿಕ್: ಭಾರತಕ್ಕೆ ಭರ್ಜರಿ ಜಯ