IND vs ENG | ನಾಳೆ ರಾತ್ರಿ ಜಾಗರಣೆ ಮಾಡೋದು ಬೇಡ: 2ನೇ ಟಿ20 ಬೇಗನೆ ಶುರುವಾಗುತ್ತಂತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಪಂದ್ಯ ಮಳೆಯಿಂದ ಫಲಿತಾಂಶವಿಲ್ಲದೆ ಅಂತ್ಯಗೊಂಡಿದ್ದರಿಂದ, ಇದೀಗ ಎರಡೂ ತಂಡಗಳು ಸರಣಿಯಲ್ಲಿ ಮುನ್ನಡೆ ಸಾಧಿಸುವ ಉದ್ದೇಶದೊಂದಿಗೆ ಕಣಕ್ಕಿಳಿಯಲಿವೆ. ಈ ಬಾರಿ ಭಾರತೀಯ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿಯೂ ಇದೆ. ಪಂದ್ಯ ರಾತ್ರಿ ತಡವಾಗಿ ಅಲ್ಲ, ಸಂಜೆ ವೇಳೆಯಲ್ಲೇ ಆರಂಭವಾಗಲಿದೆ. ಸಂಜೆ 7ಕ್ಕೆ ಪಂದ್ಯ ಆರಂಭ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಭಾರತೀಯ ಕಾಲಮಾನ … Continue reading IND vs ENG | ನಾಳೆ ರಾತ್ರಿ ಜಾಗರಣೆ ಮಾಡೋದು ಬೇಡ: 2ನೇ ಟಿ20 ಬೇಗನೆ ಶುರುವಾಗುತ್ತಂತೆ
Copy and paste this URL into your WordPress site to embed
Copy and paste this code into your site to embed