IND vs IRE | ಮಳೆ ಬಂದ್ರೆ ಸರಣಿ ಕೈಜಾರುವ ಭೀತಿ: ಟೀಂ ಇಂಡಿಯಾಗೆ ಬೆಲ್‌ಫಾಸ್ಟ್‌ನಲ್ಲಿ ಅಗ್ನಿಪರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಇಂದು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿದ್ದು, ಮಳೆ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಭಾರತಕ್ಕೆ ಈ ಪಂದ್ಯ ಸರಣಿ ಉಳಿಸಿಕೊಳ್ಳಲು ನಿರ್ಣಾಯಕವಾಗಿದ್ದು, ಮಳೆ ಅಭಿಮಾನಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಅಭ್ಯಾಸಕ್ಕೂ ಅವಕಾಶ ಸಿಗಲಿಲ್ಲ ಪಂದ್ಯಕ್ಕೂ ಮುನ್ನ ಬೆಲ್‌ಫಾಸ್ಟ್‌ನಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. ಇದರಿಂದ ಉಭಯ ತಂಡಗಳ ಅಭ್ಯಾಸ ಅವಧಿಯನ್ನು ರದ್ದುಗೊಳಿಸಲಾಗಿದ್ದು, … Continue reading IND vs IRE | ಮಳೆ ಬಂದ್ರೆ ಸರಣಿ ಕೈಜಾರುವ ಭೀತಿ: ಟೀಂ ಇಂಡಿಯಾಗೆ ಬೆಲ್‌ಫಾಸ್ಟ್‌ನಲ್ಲಿ ಅಗ್ನಿಪರೀಕ್ಷೆ