IND vs IRE | ಸರಣಿ ಉಳಿಸಿಕೊಳ್ಳುವ ಸಮರ… ಟಾಸ್ ಗೆದ್ದು ಮೊದಲು ಬೌಲಿಂಗ್‌ಗೆ ಇಳಿದ ಇಂಡಿಯಾ
ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ನಿರ್ಣಾಯಕ ಎರಡನೇ ಪಂದ್ಯ ಇಂದು ನಡೆಯುತ್ತಿದ್ದು, ಸರಣಿ ಸಮಬಲಗೊಳಿಸುವ ಉದ್ದೇಶದೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಮೊದಲ ಪಂದ್ಯ ಸೋತ ಭಾರತ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ 34 ರನ್‌ಗಳ ಭರ್ಜರಿ ಗೆಲುವು ಸಾಧಿಸಿ 1-0 ಮುನ್ನಡೆ ಪಡೆದಿತ್ತು. ಈ ಸೋಲಿನೊಂದಿಗೆ ಭಾರತ ಸರಣಿ ಕಳೆದುಕೊಳ್ಳುವ ಒತ್ತಡಕ್ಕೆ ಸಿಲುಕಿದೆ. ಇದನ್ನೂ ಓದಿ: … Continue reading IND vs IRE | ಸರಣಿ ಉಳಿಸಿಕೊಳ್ಳುವ ಸಮರ… ಟಾಸ್ ಗೆದ್ದು ಮೊದಲು ಬೌಲಿಂಗ್‌ಗೆ ಇಳಿದ ಇಂಡಿಯಾ
Copy and paste this URL into your WordPress site to embed
Copy and paste this code into your site to embed