IND vs NZ: ಬೂಮ್ ಬೂಮ್ ಬುಮ್ರಾ ಮೇಲಿದೆ ಎಲ್ಲರ ಕಣ್ಣು: ಬೆಂಕಿ ಬೌಲಿಂಗ್ ಮಾಡುತ್ತಾ ಮ್ಯಾಜಿಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಖಾಮುಖಿಗೆ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಮಹತ್ವದ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬುಮ್ರಾ ಎಸೆದ ನಿರ್ಣಾಯಕ ಓವರ್ ಪಂದ್ಯವನ್ನು ಸಂಪೂರ್ಣವಾಗಿ ತಿರುಗಿಸಿ ಭಾರತವನ್ನು ಫೈನಲ್‌ಗೆ ಕೊಂಡೊಯ್ದಿತ್ತು. ಇದೀಗ ಕಿವೀಸ್ ವಿರುದ್ಧವೂ ಬುಮ್ರಾ ಅದೇ ರೀತಿಯ ಪರಿಣಾಮಕಾರಿ ಬೌಲಿಂಗ್ ನೀಡುವ ನಿರೀಕ್ಷೆ … Continue reading IND vs NZ: ಬೂಮ್ ಬೂಮ್ ಬುಮ್ರಾ ಮೇಲಿದೆ ಎಲ್ಲರ ಕಣ್ಣು: ಬೆಂಕಿ ಬೌಲಿಂಗ್ ಮಾಡುತ್ತಾ ಮ್ಯಾಜಿಕ್