Tuesday, June 6, 2023

Latest Posts

ನಾಳೆ ಭಾರತ-ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟೆಸ್ಟ್‌ ಪಂದ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊದಲ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯಗಳಿಸಿದ ಭಾರತ ಈಗ ಎರಡನೇ ಟೆಸ್ಟ್‌ ಗೆ ರೆಡಿಯಾಗಿದೆ.
ಹೊಸ ವರ್ಷದ ಆಚರಣೆ ಬಳಿಕ ಎಲ್ಲರು ಪ್ರ್ಯಾಕ್ಟೀಸ್‌ ಶುರು ಮಾಡಿಕೊಂಡಿದ್ದು, ಮತ್ತೊಂದು ಗೆಲುವಿಗಾಗಿ ಶ್ರಮಿಸುತ್ತೊದ್ದಾರೆ. ತಂಡದ ಕೋಚ್‌ ರಾಹುಲ್‌ ಡ್ರಾವಿಡ್‌ ಎಲ್ಲರಿಗೂ ವಿಶೇಷ ಟ್ರೈನಿಂಗ್‌ ನೀಡುತ್ತಿದ್ದಾರೆ.
ನಾಳೆ ಜ.3ರಂದು ಎರಡನೇ ಟೆಸ್ಟ್‌ ಪಂದ್ಯ ನಡೆಯಲಿದೆ. ಇಲ್ಲಿನ ಕಾಲಮಾನಕ್ಕೆ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ.
ಇನ್ನು ಈ ಪಂದ್ಯ ಜೋಹಾನ್ಸ್‌ ಬರ್ಗ್‌ ನ ವಂಡರರ್ಸ್‌ ಸ್ಟೇಡಿಯಂ ನಲ್ಲಿ ನಡೆಯಲಿದ್ದು, ಸ್ಟಾರ್‌ ಸ್ಪೋರ್ಟ್ಸ್‌ ನೆಟ್ ವರ್ಕ್‌, ಡಿಸ್ನಿ ಪ್ಲಸ್‌ ಹಾಟ್ ಸ್ಟಾರ್‌ ನಲ್ಲಿ ವೀಕ್ಷಿಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!