ಭಾರತಕ್ಕೆ ರೊಬೋಟುಗಳು ಬೇಕೇ ಇಲ್ಲ ಅಂದರೇಕೆ ಇವರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿನಬೆಳಗಾದರೆ ಆಶ್ಚರ್ಯಚಕಿತವಾಗುವಂತಹ ಕೆಲ ಘಟನೆಗಳು ನಮ್ಮ ಕಣ್ಣೆದುರಿಗೇ ನಡೆಯುತ್ತವೆ. ತಮ್ಮ ಕಸುಬಲ್ಲಿ ಪರಿಣಿತ ಹೊಂದಿರುವವರಿಗೆ ಅದು ಕಷ್ಟ ಎನಿಸುವುದಿಲ್ಲ. ಎರಿಕ್ ಸೋಲ್ಹೈಮ್ ಎಂಬುವವರು ಪೋಸ್ಟ್‌ ಮಾಡಿರುವ ಈ ವಿಡಿಯೋದಲ್ಲಿ ಭಾರತದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಮೂವರು ವ್ಯಕ್ತಿಗಳು ಕಾರ್ಖಾನೆಯಲ್ಲಿ ಮೆಷಿನ್‌ ಕೆಲಸ ಮಾಡುವ ಹಾಗೆ ಫಟಾ ಫಟ್‌ ಅಂತ ಎಲೆಕೋಸನ್ನು ಕತ್ತರಿಸಿ, ಪ್ಯಾಕ್‌ ಮಾಡುತ್ತಿದ್ದಾರೆ. ವಿಡಿಯೋ ಶೇರ್‌ ಮಾಡಿದ ಸೋಲ್ಹೈಮ್ ಇದಕ್ಕಾಗಿಯೇ ಭಾರತಕ್ಕೆ ರೊಬೊಟಿಕ್ ಆಟೊಮೇಷನ್ ಅಗತ್ಯವಿಲ್ಲ ಎಂಬ ಶೀರ್ಷಿಕೆ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!