ಇರಾನ್ ಗೆ ನೆರವಿನ ಹಸ್ತ ಚಾಚಿದ ಭಾರತ: ವೈದ್ಯಕೀಯ ಸಾಮಗ್ರಿಗಳು, ಔಷಧಿಗಳ ರವಾನೆ!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮದ್ಯಪ್ರಾಚ್ಯದಲ್ಲಿನ ಯುದ್ಧ ಸಂಘರ್ಷದಿಂದಾಗಿ ಇರಾನ್ ದೇಶ ಸಂಪೂರ್ಣ ತತ್ತರಿಸಿದ್ದು, ಅಮೆರಿಕ – ಇಸ್ರೇಲ್ ಜಂಟಿ ದಾಳಿಗೆ ಅಲ್ಲಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರ ನಡುವೆ ಭಾರತವು ಮಾನವೀಯ ಮೌಲ್ಯಕ್ಕೆ ಬೆಲೆ ನೀಡುತ್ತಾ ಇರಾನ್ ಗೆ ವೈದ್ಯಕೀಯ ನೆರವು ನೀಡಿದೆ. ಇರಾನ್ ನ ಕಷ್ಟದ ಸಮಯದಲ್ಲಿ ಭಾರತವು ತುರ್ತು ವೈದ್ಯಕೀಯ ಸಾಮಗ್ರಿಗಳು, ಔಷಧಿಗಳನ್ನು ರವಾನಿಸುವ ಮೂಲಕ ಸಹಾಯ ಮಾಡಿದೆ. ಈ ಸಹಾಯಕ್ಕೆ ಇರಾನಿನ ರಾಯಭಾರ ಕಚೇರಿಯು ಭಾರತದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದು, ಕಷ್ಟದ … Continue reading ಇರಾನ್ ಗೆ ನೆರವಿನ ಹಸ್ತ ಚಾಚಿದ ಭಾರತ: ವೈದ್ಯಕೀಯ ಸಾಮಗ್ರಿಗಳು, ಔಷಧಿಗಳ ರವಾನೆ!
Copy and paste this URL into your WordPress site to embed
Copy and paste this code into your site to embed