ತೈಲ ಖರೀದಿಸೋಕೆ ಭಾರತಕ್ಕೆ ಫುಲ್ ಫ್ರೀಡಂ ಇದೆ: ಹೀಗಂದಿದ್ದು ಯಾರು ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಚ್ಚಾ ತೈಲ ಖರೀದಿ ವಿಷಯದಲ್ಲಿ ಭಾರತವು ತನ್ನ ಅಗತ್ಯಕ್ಕೆ ಅನುಗುಣವಾಗಿ ಯಾವ ದೇಶವನ್ನು ಆಯ್ಕೆ ಮಾಡಬೇಕೆಂಬುದನ್ನು ತಾನೇ ನಿರ್ಧರಿಸುವ ಹಕ್ಕು ಹೊಂದಿದೆ ಎಂದು ರಷ್ಯಾ ತಿಳಿಸಿದೆ. ಈ ವಿಷಯದಲ್ಲಿ ಅನಗತ್ಯ ಊಹಾಪೋಹಗಳಿಗೆ ಅವಕಾಶವಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಭಾರತಕ್ಕೆ ಇಂಧನ ಪೂರೈಕೆ ಮಾಡುವ ಏಕೈಕ ದೇಶ ರಷ್ಯಾ ಅಲ್ಲ, ಭಾರತ ಹಲವು ವರ್ಷಗಳಿಂದ ವಿಭಿನ್ನ ದೇಶಗಳಿಂದಲೇ ತೈಲವನ್ನು ಖರೀದಿಸುತ್ತಿದೆ. ಆದ್ದರಿಂದ ಖರೀದಿ ಮೂಲಗಳಲ್ಲಿ ಬದಲಾವಣೆ ಕಂಡುಬಂದರೂ ಅದು ಹೊಸದಲ್ಲ … Continue reading ತೈಲ ಖರೀದಿಸೋಕೆ ಭಾರತಕ್ಕೆ ಫುಲ್ ಫ್ರೀಡಂ ಇದೆ: ಹೀಗಂದಿದ್ದು ಯಾರು ಗೊತ್ತಾ?
Copy and paste this URL into your WordPress site to embed
Copy and paste this code into your site to embed