ತರ್ಕದ ತಕ್ಕಡಿಯಲ್ಲಿ ಭಾರತ-ಇರಾನ್ ಸ್ನೇಹ: ಖಮೇನಿ ಹತ್ಯೆ ವಿಷಯದಲ್ಲಿ ದೆಹಲಿಯ ಮೌನಕ್ಕೆ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರ ಹತ್ಯೆಯನ್ನು ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಭಾರತ ಏಕೆ ಅಧಿಕೃತವಾಗಿ ಖಂಡಿಸಿಲ್ಲ ಎಂಬುದು ಈಗ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಭಾರತ ಮತ್ತು ಇರಾನ್ ನಡುವೆ ದಶಕಗಳ ಕಾಲದ ಆಪ್ತ ಸಂಬಂಧವಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ತಳೆದಿರುವ ಮೌನ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಭಾರತಕ್ಕೆ ಇರಾನ್ ಕೇವಲ ಒಂದು ವ್ಯಾಪಾರೀ ರಾಷ್ಟ್ರವಲ್ಲ; ಅದು ಮಧ್ಯ ಏಷ್ಯಾದ ಹೆಬ್ಬಾಗಿಲು. 2016ರಲ್ಲಿ ಪ್ರಧಾನಿ ಮೋದಿ ಅವರು … Continue reading ತರ್ಕದ ತಕ್ಕಡಿಯಲ್ಲಿ ಭಾರತ-ಇರಾನ್ ಸ್ನೇಹ: ಖಮೇನಿ ಹತ್ಯೆ ವಿಷಯದಲ್ಲಿ ದೆಹಲಿಯ ಮೌನಕ್ಕೆ ಕಾರಣವೇನು?