ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ ವನ್ಯಜೀವಿ ತಾಣವನ್ನು ಹಾದಿ ಹೋಗಲಿದೆ. ಹೆದ್ದಾರಿ ದಾಟುವಾಗ ಅದೆಷ್ಟೋ ವನ್ಯಜೀವಿಗಳು ಪ್ರಾಣಕಳೆದುಕೊಂಡಿವೆ. ವನ್ಯಜೀವಿ ಸಂರಕ್ಷಣೆಕಾಗಿ ಭಾರತ ಪ್ರಾಣಿಗಳ ಸಂಚಾರಕ್ಕೆ ಅನುಕೂಲವಾಗುವಂತ ಸೇತುವೆ ನಿರ್ಮಾಣ ಮಾಡುತ್ತಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..