spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್: ಶತಕ ಬಾರಿಸಿದ ಭಾರತ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿರುವ ಭಾರತ ಈಗ ಶತಕದ ಗುರಿ ದಾಟಿದೆ.
ಭಾರತ 56 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡಿದ್ದು, 154 ರನ್ ಗಳಿಸಿದೆ. ಆರಂಭದಲ್ಲಿ ಆಡಿದ ಮಾಯಂಕ್ ಅಗರ್ವಾಲ್ 28 ಎಸೆತಗಳಲ್ಲಿ ಕೇವಲ 13 ರನ್ ಗಳಿಸಿದ್ದು, ಶುಭಮಾನ್ ಗಿಲ್ 93 ಎಸೆತಗಳಲ್ಲಿ 52 ರಸ್ ಗಳಿಸಿಕೊಟ್ಟಿದ್ದಾರೆ. ಚೇತೇಶ್ವರ್ ಪೂಜಾರ 88 ಬಾಲ್‌ ಗಳಲ್ಲಿ 24 ರನ್ ಗಳಿಸಿ ಪಂದ್ಯದಿಂದ ಹೊರನಡೆದರು. ಇದೀಗ ಕ್ಯಾಪ್ಟನ್‌ ಅಜಿಂಕ್ಯಾ ರಹಾನೆ 63 ಎಸೆತಗಳಲ್ಲಿ 35 ರನ್ ಕಲೆಹಾಕಿ ಔಟ್‌ ಆಗಿದ್ದಾರೆ. ಶ್ರೇಯಸ್‌ 55 ಬಾಲ್‌ ಗಳಲ್ಲಿ 17 ರನ್ ಪಡೆದುಕೊಂಡಿದ್ದು,  ರವೀಂದ್ರ ಜಡೇಜಾ 13 ಬಾಲ್‌ ಗಳಲ್ಲಿ 6 ರನ್ ಹೊಡೆದಿದ್ದಾರೆ.
ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ನ್ಯೂಜಿಲೆಂಡ್ ನ ರಚಿನ್ ರವೀಂದ್ರ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss