ಜಪಾನ್ ಅಂಗಳದಲ್ಲಿ ಭಾರತದ ಘರ್ಜನೆ: ಏಷ್ಯಾಕಪ್ ಚಿನ್ನಕ್ಕೆ ಮುತ್ತಿಟ್ಟ ಯುವ ಹಾಕಿ ಪಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನ ಕಾಕಮಿಗಹರಾದಲ್ಲಿ ನಡೆದ 2026ರ ಅಂಡರ್-18 ಪುರುಷರ ಹಾಕಿ ಏಷ್ಯಾಕಪ್‌ನಲ್ಲಿ ಭಾರತೀಯ ಜೂನಿಯರ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಫೈನಲ್ ಪಂದ್ಯದಲ್ಲಿ ಆತಿಥೇಯ ಜಪಾನ್ ತಂಡವನ್ನು 4-1 ಅಂತರದಿಂದ ಮಣಿಸಿದ ಭಾರತ, ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಯುವ ಆಟಗಾರರ ಅಮೋಘ ಪ್ರದರ್ಶನದಿಂದ ಭಾರತ ಚಿನ್ನದ ಪದಕ ಗೆದ್ದು ಸಂಭ್ರಮಿಸಿದೆ. ಹ್ಯಾಟ್ರಿಕ್ ಮೂಲಕ ಮಿಂಚಿದ ಆಶಿಶ್ ತಾನಿ ಪೂರ್ಣಿ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಭಾರತ, ಎರಡನೇ ನಿಮಿಷದಲ್ಲೇ ಮುನ್ನಡೆ ಸಾಧಿಸಿತು. ಆಶಿಶ್ ತಾನಿ … Continue reading ಜಪಾನ್ ಅಂಗಳದಲ್ಲಿ ಭಾರತದ ಘರ್ಜನೆ: ಏಷ್ಯಾಕಪ್ ಚಿನ್ನಕ್ಕೆ ಮುತ್ತಿಟ್ಟ ಯುವ ಹಾಕಿ ಪಡೆ
Copy and paste this URL into your WordPress site to embed
Copy and paste this code into your site to embed