WTC ಫೈನಲ್ ತಲುಪಲು ಭಾರತಕ್ಕೆ ಇನ್ನೂ ಚಾನ್ಸ್ ಇದೆ: ಕೋಚ್ ಗಂಭೀರ್ ಲೆಕ್ಕಾಚಾರವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಟೀಂ ಇಂಡಿಯಾ ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದ್ದರೂ, ಫೈನಲ್ ತಲುಪುವ ಬಗ್ಗೆ ತಂಡವು ಸಂಪೂರ್ಣ ಸಕಾರಾತ್ಮಕ ಹಾಗೂ ಅತ್ಯಂತ ಆಶಾವಾದಿಯಾಗಿದೆ ಎಂದು ಹೆಡ್ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಂಭೀರ್ ಈ ಪ್ರಮುಖ ಹೇಳಿಕೆ ನೀಡಿದ್ದಾರೆ. ನಮ್ಮ ಡ್ರೆಸ್ಸಿಂಗ್ ರೂಮ್‌ನಲ್ಲಿ ಗೆಲುವಿನ ಹಸಿವಿದೆ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಫೈನಲ್ ಅರ್ಹತೆಯ ಸಾಧ್ಯತೆಗಳ ಬಗ್ಗೆ ಕೇಳಲಾದ … Continue reading WTC ಫೈನಲ್ ತಲುಪಲು ಭಾರತಕ್ಕೆ ಇನ್ನೂ ಚಾನ್ಸ್ ಇದೆ: ಕೋಚ್ ಗಂಭೀರ್ ಲೆಕ್ಕಾಚಾರವೇನು?