ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಮಿಕಂಡಕ್ಟರ್ ಸಮರದಲ್ಲಿ ಭಾರತ ಇಟ್ಟಿರೋ ಹೆಜ್ಜೆ ಏನು ಗೊತ್ತಾ? ಎಲೆಕ್ಟ್ರಾನಿಕ್ ಉಪಕರಣಗಳು, ಫೋನ್, ಕಾರು ಇಲ್ಲದೆ ನಮ್ಮ ಜೀವನವನ್ನ ಊಹಿಸೋಕೆ ಸಾಧ್ಯನಾ? ಇವೆಲ್ಲಕ್ಕೂ ಅತ್ಯಾವಶ್ಯಕವಾದ ಸೆಮಿಕಂಡಕ್ಟರ್ಗಳ ಕ್ಷೇತ್ರದಲ್ಲಿ ಭಾರತ ಹೇಗೆ ಆಟ ಆಡುತ್ತಿದೆ, ಇಲ್ಲಿದೆ ಸಂಪೂರ್ಣ ಮಾಹಿತಿ..