ಭಾರತ-ಅಮೆರಿಕ ‘ವ್ಯಾಪಾರ’ ಸ್ನೇಹ: ಸುಂಕದ ಹೊರೆ ಇಳಿಕೆ, ಆರ್ಥಿಕತೆಗೆ ಹೊಸ ಚೈತನ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಬಾಂಧವ್ಯದಲ್ಲಿ ಹೊಸ ಪರ್ವ ಆರಂಭವಾಗಿದೆ. ಪೂರ್ಣಪ್ರಮಾಣದ ವ್ಯಾಪಾರ ಒಪ್ಪಂದಕ್ಕೆ ಮುನ್ನುಡಿಯಾಗಿ ಎರಡೂ ರಾಷ್ಟ್ರಗಳು ‘ಮಧ್ಯಂತರ ವ್ಯಾಪಾರ ಚೌಕಟ್ಟನ್ನು’ ಘೋಷಿಸಿವೆ. ಅಮೆರಿಕವು ಭಾರತದ ಮೇಲಿನ ಆಮದು ಸುಂಕವನ್ನು ಶೇ. 18ರಷ್ಟು ಕಡಿತಗೊಳಿಸಿರುವುದು ಹಾಗೂ ರಷ್ಯಾ ತೈಲ ಖರೀದಿಯ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ತೆರವುಗೊಳಿಸಿರುವುದು ಈ ಮಹತ್ವದ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ. ಈ ಬೆನ್ನಲ್ಲೇ ಶೇ. 18ರ ತೆರಿಗೆ ವ್ಯಾಪ್ತಿಗೆ ಬರುವ ವಸ್ತುಗಳ ಪರಸ್ಪರ … Continue reading ಭಾರತ-ಅಮೆರಿಕ ‘ವ್ಯಾಪಾರ’ ಸ್ನೇಹ: ಸುಂಕದ ಹೊರೆ ಇಳಿಕೆ, ಆರ್ಥಿಕತೆಗೆ ಹೊಸ ಚೈತನ್ಯ!