ಭಾರತ-ವಿಯಟ್ನಾಂ ಬಾಂಧವ್ಯ ವೃದ್ಧಿ: 2030ರ ವೇಳೆಗೆ 25 ಶತ ಕೋಟಿ ಡಾಲರ್ ವಾಣಿಜ್ಯ ವಹಿವಾಟು ಗುರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ವಿಯಟ್ನಾಂ ನಡುವೆ 2030ರ ವೇಳೆಗೆ 25 ಶತ ಕೋಟಿ ಡಾಲರ್ ವಾಣಿಜ್ಯ ವಹಿವಾಟು ಗುರಿ ಮುಟ್ಟಲು ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಯಟ್ನಾಂ ಅಧ್ಯಕ್ಷರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಗಳಲ್ಲಿ ಒಪ್ಪಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ದೆಹಲಿಯಲ್ಲಿಂದು ಸಚಿವಾಲಯದ ಪೂರ್ವ ವಲಯದ ಕಾರ್ಯದರ್ಶಿ ಕುಮಾರನ್, ಸಾಂಸ್ಕೃತಿಕ ಸಹಕಾರ, ಹಣಕಾಸು, ಆವಿಷ್ಕಾರ, ವಿರಳ ಖನಿಜಗಳು, ಔಷಧ, ಶಿಕ್ಷಣ ಕುರಿತ ಮಹತ್ವದ ಒಪ್ಪಂದಗಳಿಗೆ ಇಂದು ಸಹಿ ಹಾಕಲಾಗಿದೆ. ಭಾರತೀಯ ರಿಸರ್ವ್ … Continue reading ಭಾರತ-ವಿಯಟ್ನಾಂ ಬಾಂಧವ್ಯ ವೃದ್ಧಿ: 2030ರ ವೇಳೆಗೆ 25 ಶತ ಕೋಟಿ ಡಾಲರ್ ವಾಣಿಜ್ಯ ವಹಿವಾಟು ಗುರಿ
Copy and paste this URL into your WordPress site to embed
Copy and paste this code into your site to embed