ಭಾರತ vs ಇಂಗ್ಲೆಂಡ್ ಸಮರ: ಟೀಮ್ ಇಂಡಿಯಾ ಸೋಲಿಸಲು ನಡೆದಿದೆಯಾ ‘ಪಿಚ್ ಕುತಂತ್ರ’?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಪಂದ್ಯಕ್ಕೂ ಮುನ್ನವೇ ಮೈದಾನದ ಹೊರಗಿನ ಬೆಳವಣಿಗೆಗಳು ಭಾರೀ ಚರ್ಚೆಗೆ ಕಾರಣವಾಗಿವೆ. ತವರಿನ ಅಂಗಳದಲ್ಲಿ ಫೈನಲ್‌ಗೇರುವ ಕನಸಿನಲ್ಲಿರುವ ಭಾರತಕ್ಕೆ ಪಿಚ್ ಹೊಸ ತಲೆನೋವು ತಂದಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋವೊಂದು ಕ್ರಿಕೆಟ್ ವಲಯದಲ್ಲಿ ತಲ್ಲಣ ಮೂಡಿಸಿದೆ. ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಪಿಚ್ ಪರಿಶೀಲನೆ … Continue reading ಭಾರತ vs ಇಂಗ್ಲೆಂಡ್ ಸಮರ: ಟೀಮ್ ಇಂಡಿಯಾ ಸೋಲಿಸಲು ನಡೆದಿದೆಯಾ ‘ಪಿಚ್ ಕುತಂತ್ರ’?