ಯಾವ ಒತ್ತಡಕ್ಕೂ ಭಾರತ ಜಗ್ಗಲ್ಲ: ಅಜಿತ್ ದೋವಲ್ ಖಡಕ್ ಸಂದೇಶ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕುರಿತ ಮಾತುಕತೆಗಳ ನಡುವೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದ ವಿಷಯ ಇದೀಗ ಬಹಿರಂಗವಾಗಿದೆ. ಯಾವುದೇ ಒತ್ತಡದಡಿ ಭಾರತ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರೆಂದು ವರದಿಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಚೀನಾ ಮತ್ತು ರಷ್ಯಾ ನಾಯಕರನ್ನು ಭೇಟಿಯಾದ ನಂತರ, ದೋವಲ್ ಅಮೆರಿಕಕ್ಕೆ ಭೇಟಿ ನೀಡಿ ಅಲ್ಲಿ ಉನ್ನತ ಮಟ್ಟದ ಮಾತುಕತೆ ನಡೆಸಿದ್ದರು. ಈ ವೇಳೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ … Continue reading ಯಾವ ಒತ್ತಡಕ್ಕೂ ಭಾರತ ಜಗ್ಗಲ್ಲ: ಅಜಿತ್ ದೋವಲ್ ಖಡಕ್ ಸಂದೇಶ!
Copy and paste this URL into your WordPress site to embed
Copy and paste this code into your site to embed