ಬಾಂಗ್ಲಾದೇಶದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಭಾರತೀಯ ಏರ್ ಆಂಬುಲೆನ್ಸ್: ರೋಗಿ ಸಾ*ವು
ಹೊಸದಿಗಂತ ಡಿಜಿಟಲ್ ಡೆಸ್ಕ್: ರೋಗಿಯನ್ನು ಹೊತ್ತು ಸಾಗುತ್ತಿದ್ದ ಏರ್ ಆಂಬುಲೆನ್ಸ್‌ವೊಂದನ್ನು ಬಾಂಗ್ಲಾದೇಶದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಇದರಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ವಿಟಿ-ಎಚ್ವೈಎ ನೋಂದಾಣಿತ ಬೀಚ್ಕ್ರಾಫ್ಟ್ ಕಿಂಗ್ ಏರ್ ಸಿ90ಎ ಏರ್ಕ್ರಾಫ್ಟ್ ಮಹಿಳಾ ರೋಗಿಯನ್ನು ಹೊತ್ತು ಅಗರ್ತಲಾದಿಂದ ಕೋಲ್ಕತ್ತಾಕ್ಕೆ ಹಾರಾಟ ನಡೆಸಿತ್ತು. 12,000 ಎತ್ತರದಲ್ಲಿ ವಿಮಾನ ಹಾರಾಟ ನಡೆಸುವಾಗ ತಾಂತ್ರಿಕ ಕಾರಣದಿಂದಾಗಿ ಆಕಾಶದಲ್ಲಿಯೇ ವಿಮಾನದ ಬಾಗಿಲು ತೆರೆದಿದೆ. ಇದರಿಂದಾಗಿ ಬಾಂಗ್ಲಾದಲ್ಲಿಯೇ ತುರ್ತು ಲ್ಯಾಂಡಿಗ್ ಮಾಡಲಾಗಿದೆ. ಏರ್ಕ್ರಾಫ್ಟ್ ಮಧ್ಯಾಹ್ನ 1.40ರ ಸಮಾರಿಗೆ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. … Continue reading ಬಾಂಗ್ಲಾದೇಶದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಭಾರತೀಯ ಏರ್ ಆಂಬುಲೆನ್ಸ್: ರೋಗಿ ಸಾ*ವು
Copy and paste this URL into your WordPress site to embed
Copy and paste this code into your site to embed