ಕೆನಡಾದ ವಾಲ್‌ಮಾರ್ಟ್ ಪಾರ್ಕಿಂಗ್‌ನಲ್ಲಿ ಭಾರತೀಯ ದಂಪತಿ ಹ*ತ್ಯೆ: ಟಾರ್ಗೆಟ್ ಕಿಲ್ಲಿಂಗ್ ಶಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕೆನಡಾದ ಸರ್ರೆಯಲ್ಲಿ ಭಾರತೀಯ ಮೂಲದ ಯುವ ದಂಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಸ್ಥಳೀಯ ಭಾರತೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ. 23 ವರ್ಷದ ಗಗನ್‌ಪ್ರೀತ್ (ಗ್ಯಾರಿ) ರೆಹಲ್ ಮತ್ತು 24 ವರ್ಷದ ಸುಖಜೀತ್ ಕೌರ್ ಮೃತಪಟ್ಟವರು. ಈ ಹತ್ಯೆ ಪೂರ್ವಯೋಜಿತವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಪಾರ್ಕಿಂಗ್ ಸ್ಥಳದಲ್ಲಿ ಗುಂಡೇಟಿಗೆ ಬಲಿಯಾದ ದಂಪತಿ ನವೆಂಬರ್ 15ರಂದು ರಾತ್ರಿ ಸುಮಾರು 10.38ಕ್ಕೆ ವಾಲ್‌ಮಾರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಯುವಕ ಮತ್ತು … Continue reading ಕೆನಡಾದ ವಾಲ್‌ಮಾರ್ಟ್ ಪಾರ್ಕಿಂಗ್‌ನಲ್ಲಿ ಭಾರತೀಯ ದಂಪತಿ ಹ*ತ್ಯೆ: ಟಾರ್ಗೆಟ್ ಕಿಲ್ಲಿಂಗ್ ಶಂಕೆ