ಫುಲ್ ಪ್ರೊಟೆಕ್ಷನ್ ನಲ್ಲಿ ಹಾರ್ಮುಜ್ ದಾಟಿದ ಶಿವಾಲಿಕ್, ನಂದಾದೇವಿ: ಇನ್ನೆರಡು ದಿನದಲ್ಲಿ ಮುಂಬೈ ಸೇರಲಿದೆ ಹಡಗು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭದ್ರತಾ ಆತಂಕಗಳ ನಡುವೆಯೂ ಭಾರತದ ಎಲ್‌ಪಿಜಿ ಸಾಗಣೆ ಹಡಗು ಒಂದು ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿದೆ. ಭಾರತೀಯ ನೌಕಾಪಡೆಯ ಬೆಂಗಾವಲಿನಲ್ಲಿ ಸಂಚರಿಸಿದ ಈ ಹಡಗು 40,000 ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಹೊತ್ತಿದ್ದುದಾಗಿ ಮೂಲಗಳು ತಿಳಿಸಿವೆ. ಭಾರತೀಯ ಧ್ವಜ ಹೊಂದಿರುವ ಶಿವಾಲಿಕ್ ಹಡಗು ಜಲಸಂಧಿಯನ್ನು ದಾಟಿದ ಬಳಿಕ ಸುರಕ್ಷಿತವಾಗಿ ಮುಕ್ತ ಸಮುದ್ರಕ್ಕೆ ತಲುಪಿದೆ. ಈ ಹಡಗು ಇನ್ನೆರಡು ದಿನಗಳ ಒಳಗೆ ಮುಂಬೈ ಅಥವಾ ಕಾಂಡ್ಲಾ ಬಂದರು ತಲುಪುವ ಸಾಧ್ಯತೆ ಇದೆ … Continue reading ಫುಲ್ ಪ್ರೊಟೆಕ್ಷನ್ ನಲ್ಲಿ ಹಾರ್ಮುಜ್ ದಾಟಿದ ಶಿವಾಲಿಕ್, ನಂದಾದೇವಿ: ಇನ್ನೆರಡು ದಿನದಲ್ಲಿ ಮುಂಬೈ ಸೇರಲಿದೆ ಹಡಗು