Sunday, June 26, 2022

Latest Posts

ಟೋಕಿಯೋ ಒಲಂಪಿಕ್ಸ್: ಸ್ಪೈನ್ ವಿರುದ್ಧ ಗೆದ್ದು ಮುನ್ನುಗ್ಗುತ್ತಿದೆ ಭಾರತದ ಹಾಕಿ ಟೀಮ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತದ ಪುರುಷರ ಹಾಕಿ ತಂಡ ಸ್ಪೇನ್ ವಿರುದ್ದ ಮೂರು ಗೋಲು ಪಡೆಯುವ ಮೂಲಕ ಎರಡನೇ ಗೆಲುವು ಸಾಧಿಸಿದೆ.
ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 1-7ಅಂಕಗಳಿಂದ ಹಿನ್ನಡೆ ಕಂಡಿದ್ದ ಭಾರತ, ಸ್ಪೇನ್ ವಿರುದ್ಧ ಉತ್ಸಾಹಭರಿತ ಪ್ರದರ್ಶನ ನೀಡಿದೆ. ಸ್ಪೈನ್ ವಿರುದ್ದ ಭಾರತ 3-0 ಅಂತದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಪಿ.ಆರ್, ಶ್ರೀಜೇಶ್, ಮನಪ್ರೀತ್ ಸಿಂಗ್, ಸಿಮ್ರನ್ ಜೀತ್ ಸಿಂಗ್, ರುಪಿಂದರ್ ಪಾಲ್ ಸಿಂಗ್, ಹರ್ಮಾನ್ ಪ್ರೀತ್ ಸಿಂಗ್, ಅಮಿತ್ ರೋಗಿದಾಸ್, ಹಾರ್ಧಿಕ್ ಸಿಂಗ್, ನೀಲಕಂಠ ಶರ್ಮ, ದಿಲ್ ಪ್ರೀತ್ ಸಿಂಗ್ ಹಾಗೂ ಸುಮಿತ್ ಭಾರತ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಮುಂದಿನ ಪಂದ್ಯವನ್ನು ಭಾರತ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾದ ವಿರುದ್ಧ ಸೆಣೆಸಾಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss