ಕಡಲ್ಗಳ್ಳರ ಹೆಡೆಮುರಿಕಟ್ಟಿದ ಭಾರತೀಯ ನೌಕಾಪಡೆ: ಸೋಮಾಲಿಯಾ ಕರಾವಳಿಯಲ್ಲಿ 20 ಮಂದಿ ಸಿಬ್ಬಂದಿಯ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸೋಮಾಲಿಯಾ ಕರಾವಳಿಯಲ್ಲಿ ಸಶಸ್ತ್ರ ಕಡಲ್ಗಳ್ಳರ ವಶದಲ್ಲಿದ್ದ ‘ಅಜಿನಿ’ ಎಂಬ ಮೀನುಗಾರಿಕಾ ನೌಕೆಯನ್ನು ಭಾರತೀಯ ನೌಕಾಪಡೆ ಜಂಟಿ ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ರಕ್ಷಿಸಿದೆ. ಸತತ 48 ಗಂಟೆಗಳ ಕಾಲ ನಡೆದ ಈ ಮಿಂಚಿನ ಕಾರ್ಯಾಚರಣೆಯಲ್ಲಿ ನೌಕೆಯಲ್ಲಿದ್ದ ಎಲ್ಲಾ 20 ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಮುಕ್ತಾಗೊಳಿಸಲಾಗಿದೆ. ಎದುರಾಗಿದ್ದ ದೊಡ್ಡ ಆತಂಕ ಕಳೆದ ಅಕ್ಟೋಬರ್ ತಿಂಗಳ ಆರಂಭದಲ್ಲಿ ಸೋಮಾಲಿಯಾದ ಈಶಾನ್ಯ ಕರಾವಳಿ ಭಾಗದಲ್ಲಿ ಕಡಲ್ಗಳ್ಳರ ಗುಂಪೊಂದು ಈ ‘ಅಜಿನಿ’ ನೌಕೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಕಡಲ್ಗಳ್ಳರು ಈ … Continue reading ಕಡಲ್ಗಳ್ಳರ ಹೆಡೆಮುರಿಕಟ್ಟಿದ ಭಾರತೀಯ ನೌಕಾಪಡೆ: ಸೋಮಾಲಿಯಾ ಕರಾವಳಿಯಲ್ಲಿ 20 ಮಂದಿ ಸಿಬ್ಬಂದಿಯ ರಕ್ಷಣೆ