ಭಾರತೀಯ ರೈಲ್ವೆಯ ಗ್ರೀನ್ ರೆವಲ್ಯೂಷನ್‌: ಮೊದಲ ಹೈಡ್ರೋಜನ್ ರೈಲು ಪರೀಕ್ಷೆ ಯಶಸ್ವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪರಿಸರ ಸ್ನೇಹಿ ರೈಲು ಸೇವೆಯತ್ತ ಭಾರತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲು ದೆಹಲಿ-ಜಿಂದ್ ಮಾರ್ಗದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದ್ದು, ರೈಲ್ವೆಯ ಹಸಿರು ತಂತ್ರಜ್ಞಾನ ಯೋಜನೆಗೆ ಹೊಸ ಉತ್ತೇಜನ ನೀಡಿದೆ. ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ಪ್ರಾಯೋಗಿಕ ಸಂಚಾರದ ವೇಳೆ ರೈಲು ಗರಿಷ್ಠ ಗಂಟೆಗೆ 120 ಕಿ.ಮೀ. ವೇಗ ತಲುಪಿತು. ಬ್ರೇಕಿಂಗ್ ಸಾಮರ್ಥ್ಯ, ವೇಗದ ಸ್ಥಿರತೆ ಹಾಗೂ ವಿವಿಧ ತಾಂತ್ರಿಕ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಅಧಿಕಾರಿಗಳು ಪರಿಶೀಲಿಸಿದರು. ಆರಂಭಿಕ … Continue reading ಭಾರತೀಯ ರೈಲ್ವೆಯ ಗ್ರೀನ್ ರೆವಲ್ಯೂಷನ್‌: ಮೊದಲ ಹೈಡ್ರೋಜನ್ ರೈಲು ಪರೀಕ್ಷೆ ಯಶಸ್ವಿ