ದಕ್ಷಿಣ ಕೊರಿಯಾದಲ್ಲಿ ಭಾರತೀಯ ಸಮರ ಸ್ಮಾರಕ: ಭಾರತೀಯ ಯೋಧರ ತ್ಯಾಗ-ಬಲಿದಾನ ಸ್ಮರಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಿರ್ಮಿಸಲಾಗಿರುವ ಭಾರತೀಯ ಸಮರ ಸ್ಮಾರಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೊರಿಯಾ ಗಣರಾಜ್ಯದ ಸಚಿವ ವಾನ್ ಹೋ ಯೂಲ್ ಇಂದು ಜಂಟಿಯಾಗಿ ಉದ್ಘಾಟಿಸಿ, ಪುಷ್ಪನಮನ ಸಲ್ಲಿಸಿದರು. ಕೊರಿಯಾ ಯುದ್ಧದ 75ನೇ ವರ್ಷಾಚರಣೆ ಅಂಗವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. 1950ರಲ್ಲಿ ನಡೆದ ಈ ಯುದ್ಧದಲ್ಲಿ ಭಾರತೀಯ ಸೇನಾಪಡೆಯ 60-ಪ್ಯಾರಾಫೀಲ್ಡ್ ಆಂಬ್ಯುಲೆನ್ಸ್ ದಳದ ಯೋಧರು ಅಪ್ರತಿಮ ಸಾಹಸ ಮತ್ತು ತ್ಯಾಗ- ಬಲಿದಾನ ಮಾಡಿದ್ದರು. ಯೋಧರ ಧೈರ್ಯ, ಸಾಹಸ, ಬಲಿದಾನದ … Continue reading ದಕ್ಷಿಣ ಕೊರಿಯಾದಲ್ಲಿ ಭಾರತೀಯ ಸಮರ ಸ್ಮಾರಕ: ಭಾರತೀಯ ಯೋಧರ ತ್ಯಾಗ-ಬಲಿದಾನ ಸ್ಮರಣೆ
Copy and paste this URL into your WordPress site to embed
Copy and paste this code into your site to embed