ಶ್ರೀಲಂಕಾ ತೈಲ ಬಿಕ್ಕಟ್ಟಿಗೆ ಭಾರತದ ಮುಲಾಮು: ದ್ವೀಪ ರಾಷ್ಟ್ರಕ್ಕೆ 38 ಸಾವಿರ ಮೆಟ್ರಿಕ್ ಟನ್ ಇಂಧನ ರವಾನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ತೀವ್ರ ಇಂಧನ ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ರಾಷ್ಟ್ರ ಶ್ರೀಲಂಕಾಗೆ ಭಾರತ ನೆರವಿನ ಹಸ್ತ ಚಾಚಿದ್ದು, ದ್ವೀಪ ರಾಷ್ಟ್ರಕ್ಕೆ ಬರೋಬ್ಬರಿ 38 ಸಾವಿರ ಮೆಟ್ರಿಕ್ ಟನ್ ಇಂಧನವನ್ನು ಕಳುಹಿಸಿ ಕೊಟ್ಟಿದೆ. ಯುದ್ಧ ಭೀಕರತೆ ನಡುವೆ ಇರಾನ್ ಹಾರ್ಮುಜ್ ಜಲಸಂಧಿ ಮೂಲಕ ತೈಲ ಹೊತ್ತ ಹಡಗುಗಳ ಸಂಚಾರ ನಡೆಸಲು ಭಾರತಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸಧ್ಯ ಇಂಧನ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ಶ್ರೀಲಂಕಾದಲ್ಲಿ ತೀವ್ರ ರೀತಿಯಲ್ಲಿ ಇಂಧನ ಬಿಕ್ಕಟ್ಟು ತಲೆದೊರಿರುವ … Continue reading ಶ್ರೀಲಂಕಾ ತೈಲ ಬಿಕ್ಕಟ್ಟಿಗೆ ಭಾರತದ ಮುಲಾಮು: ದ್ವೀಪ ರಾಷ್ಟ್ರಕ್ಕೆ 38 ಸಾವಿರ ಮೆಟ್ರಿಕ್ ಟನ್ ಇಂಧನ ರವಾನೆ