ಜಾಗತಿಕ ಬಿರುಗಾಳಿಯಲ್ಲೂ ಅಲುಗಾಡದ ಭಾರತದ ರಫ್ತು ನೌಕೆ: ಹೊಸ ದಾಖಲೆಯತ್ತ ಮುನ್ನಡೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಟ್ಟದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ಏರಿಳಿತಗಳಿದ್ದರೂ, ಭಾರತದ ವಿದೇಶಿ ವ್ಯಾಪಾರ ವಲಯವು ಅಮೋಘ ಸಾಧನೆ ಮಾಡುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಜನವರಿವರೆಗಿನ ಅವಧಿಯಲ್ಲಿ ಭಾರತದ ಒಟ್ಟಾರೆ ರಫ್ತು ಶೇ. 6.15ರಷ್ಟು ಏರಿಕೆ ಕಾಣುವ ಮೂಲಕ ಆರ್ಥಿಕ ಸದೃಢತೆಯನ್ನು ಪ್ರದರ್ಶಿಸಿದೆ. ಈ ಅವಧಿಯಲ್ಲಿ ಸರಕು ಮತ್ತು ಸೇವೆಗಳ ಒಟ್ಟು ರಫ್ತು 720.76 ಬಿಲಿಯನ್ ಡಾಲರ್‌ಗೆ ತಲುಪಿದೆ. ಕಳೆದ ವರ್ಷ ಇದು 679.02 ಬಿಲಿಯನ್ ಡಾಲರ್ ಇತ್ತು. ಭಾರತದ ರಫ್ತು ಬೆಳವಣಿಗೆಗೆ … Continue reading ಜಾಗತಿಕ ಬಿರುಗಾಳಿಯಲ್ಲೂ ಅಲುಗಾಡದ ಭಾರತದ ರಫ್ತು ನೌಕೆ: ಹೊಸ ದಾಖಲೆಯತ್ತ ಮುನ್ನಡೆ!
Copy and paste this URL into your WordPress site to embed
Copy and paste this code into your site to embed