ಬಾಹ್ಯಾಕಾಶದಲ್ಲಿ ಭಾರತದ ಹೊಸ ಅಧ್ಯಾಯ: ವಿಕ್ರಮ್-1 ಅನಾವರಣಗೊಳಿಸಿದ ಸ್ಕೈರೂಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರ ಮತ್ತೊಂದು ಐತಿಹಾಸಿಕ ಮೈಲುಗಲ್ಲು ತಲುಪಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ತನ್ನ ಮೊದಲ ಖಾಸಗಿ ಕಕ್ಷೆಯ ಉಡಾವಣಾ ವಾಹನ ವಿಕ್ರಮ್-1 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಅನಾವರಣಗೊಳಿಸಿದೆ. ಜುಲೈ 12ರಿಂದ ಆರಂಭವಾಗುವ ಉಡಾವಣಾ ವಿಂಡೋದಲ್ಲಿ ‘ಮಿಷನ್ ಆಗಮನ’ ಹೆಸರಿನ ಈ ಉಡಾವಣೆಯನ್ನು ನಡೆಸಲು ಕಂಪನಿ ಸಿದ್ಧತೆ ನಡೆಸಿದ್ದು, ಅಂತಿಮ ಪರೀಕ್ಷೆಗಳು ಹಾಗೂ ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ದಿನಾಂಕ ನಿಗದಿಯಾಗಲಿದೆ. ಭಾರತದ ಮೊದಲ ಖಾಸಗಿ … Continue reading ಬಾಹ್ಯಾಕಾಶದಲ್ಲಿ ಭಾರತದ ಹೊಸ ಅಧ್ಯಾಯ: ವಿಕ್ರಮ್-1 ಅನಾವರಣಗೊಳಿಸಿದ ಸ್ಕೈರೂಟ್
Copy and paste this URL into your WordPress site to embed
Copy and paste this code into your site to embed