ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಉದ್ಯೋಗ ವೀಸಾ ಹಾಗೂ ಗ್ರೀನ್ ಕಾರ್ಡ್ ಪ್ರಕ್ರಿಯೆಗೆ ಸಂಬಂಧಿಸಿದ ಕ್ರಮಗಳು ಭಾರತ ಮತ್ತು ಅಮೆರಿಕದ ನಡುವೆ ಹೊಸ ಚರ್ಚೆಗೆ ಕಾರಣವಾಗಿವೆ. ಎಂಟು ಪ್ರಮುಖ ಐಟಿ ಕಂಪನಿಗಳ ಭಾಗವಹಿಸುವಿಕೆಯನ್ನು ಅಮೆರಿಕದ PERM ಕಾರ್ಯಕ್ರಮದಲ್ಲಿ ಅಮಾನತುಗೊಳಿಸಿರುವುದಕ್ಕೆ ಭಾರತ ಪ್ರತಿಕ್ರಿಯಿಸಿದ್ದು, ಭಾರತೀಯ ವೃತ್ತಿಪರರನ್ನು ‘ವಿದೇಶಿ ಒಪ್ಪಂದದ ಗುಲಾಮರು’ ಎಂಬ ಅರ್ಥ ಬರುವ ಪದಗಳಿಂದ ಉಲ್ಲೇಖಿಸಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ‘ಭಾರತೀಯರ ಕೊಡುಗೆಯನ್ನು ಕಡೆಗಣಿಸಬೇಡಿ’ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು … Continue reading ಅಮೆರಿಕಕ್ಕೆ ಭಾರತದ ಖಡಕ್ ತಿರುಗೇಟು: ಭಾರತೀಯ ವೃತ್ತಿಪರರನ್ನು ‘ಗುಲಾಮರು’ ಎಂದ JD ವ್ಯಾನ್ಸ್ ಹೇಳಿಕೆಗೆ ತೀವ್ರ ಆಕ್ಷೇಪ!
Copy and paste this URL into your WordPress site to embed
Copy and paste this code into your site to embed