ಇಂಡೋ-ಪೆಸಿಫಿಕ್‌ನಲ್ಲಿ ಭಾರತದ ಶಕ್ತಿ ಪ್ರದರ್ಶನ: ಹವಾಯಿ ತಲುಪಿದ P-8I ವಿಮಾನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಮುದ್ರ ಭದ್ರತೆ ಮತ್ತು ಮಿತ್ರ ರಾಷ್ಟ್ರಗಳೊಂದಿಗೆ ಕಾರ್ಯಾಚರಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತವು ತನ್ನ ಅತ್ಯಾಧುನಿಕ P-8I ದೀರ್ಘ-ಶ್ರೇಣಿಯ ಸಮುದ್ರ ಗಸ್ತು ಹಾಗೂ ಜಲಾಂತರ್ಗಾಮಿ ವಿರೋಧಿ ಯುದ್ಧವಿಮಾನವನ್ನು ಅಮೆರಿಕದ ಹವಾಯಿಗೆ ಕಳುಹಿಸಿದೆ. ಈ ವಿಮಾನವು ವಿಶ್ವದ ಅತಿದೊಡ್ಡ ಬಹುರಾಷ್ಟ್ರೀಯ ನೌಕಾ ಸಮರಾಭ್ಯಾಸವಾದ RIMPAC-2026ರಲ್ಲಿ ಭಾಗವಹಿಸಲಿದೆ. 30 ರಾಷ್ಟ್ರಗಳು ಭಾಗಿ ಒಂದು ತಿಂಗಳ ಕಾಲ ನಡೆಯುವ ಈ ಸಮರಾಭ್ಯಾಸದಲ್ಲಿ 30 ರಾಷ್ಟ್ರಗಳು, 30ಕ್ಕೂ ಹೆಚ್ಚು ಯುದ್ಧನೌಕೆಗಳು, ಐದು ಜಲಾಂತರ್ಗಾಮಿಗಳು, 200ಕ್ಕೂ … Continue reading ಇಂಡೋ-ಪೆಸಿಫಿಕ್‌ನಲ್ಲಿ ಭಾರತದ ಶಕ್ತಿ ಪ್ರದರ್ಶನ: ಹವಾಯಿ ತಲುಪಿದ P-8I ವಿಮಾನ
Copy and paste this URL into your WordPress site to embed
Copy and paste this code into your site to embed