spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶ್ವದ ನಂ.1 ಯೂಟ್ಯೂಬ್ ಚಾನೆಲ್ ಎಂಬ ಹೆಗ್ಗಳಿಕೆ ಭಾರತದ ‘ಟಿ-ಸೀರೀಸ್‌’ನದ್ದು!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಅತೀ ದೊಡ್ಡ ಮ್ಯೂಸಿಕ್ ಲೇಬಲ್, ಆಡಿಯೋ ಸಂಸ್ಥೆ ಟಿ-ಸೀರಿಸ್ ವಿನೂತನ ವಿಶ್ವದಾಖಲೆ ಮಾಡಿದೆ.
ಚಿತ್ರ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿರೋ ಟಿ- ಸೀರೀಸ್ ವಿಶ್ವದಾದ್ಯಂತ 20 ಕೋಟಿ ಚಂದಾದಾರರನ್ನು ಹೊಂದಿದೆ. 20 ಕೋಟಿ ಸಬ್ಸ್‌ಕ್ರೈಬರ‍್ಸ್‌ನನ್ನು ಹೊಂದಿರುವ ಮೊದಲ ಯೂಟ್ಯೂಬ್ ಚಾನೆಲ್ ಎನ್ನುವ ಖ್ಯಾತಿಗೆ ಟಿ-ಸೀರಿಸ್ ಸೇರಿದೆ.

ಮನರಂಜನಾ ಕ್ಷೇತ್ರದಲ್ಲಿ ದಶಕಗಳಿಂದ ತನ್ನ ಛಾಪನ್ನು ಮೂಡಿಸಿರುವ ಟಿ ಸೀರೀಸ್ ಜನರ ಮನಮುಟ್ಟೋದಕ್ಕೆ ಮಾಡಿರುವ ಈ ಪ್ರಯತ್ನ ಸಫಲವಾಗಿದೆ. ಈ ಸಾಧನೆ ಬಗ್ಗೆ ಟಿ-ಸೀರೀಸ್ ಟ್ವೀಟ್ ಮಾಡಿದ್ದು, ನಾವು ವಿಶ್ವದ ನಂ.1 ಯೂಟ್ಯೂಬ್ ಚಾನೆಲ್ ಎಂದು ಹೆಮ್ಮೆಪಟ್ಟಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss