ಸಾಗರದ ಗಡಿಯಲ್ಲಿ ರಾರಾಜಿಸಲಿದೆ ಭಾರತದ ಅಸ್ತ್ರ: ನೌಕಾಪಡೆಗೆ ಮತ್ತಷ್ಟು ಬಲ ತುಂಬಿದ 3 ಹೊಸ ಸ್ವದೇಶಿ ಯುದ್ಧನೌಕೆಗಳು!
ಹೊಸದಿಗಂತ ಡಿಜಿಟಲ್ ಡೆಸ್ಕ್ ಜಾಗತಿಕವಾಗಿ ಕರಾವಳಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಹಿಂದೂ ಮಹಾಸಾಗರದಲ್ಲಿ ಶತ್ರುಗಳ ಕಣ್ಣಾವಲಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಗೆ ಈಗ ಮತ್ತಷ್ಟು ಆನೆಬಲ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ದೊಡ್ಡ ವೇಗ ಸಿಕ್ಕಂತಾಗಿದ್ದು, ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಿ ನಿರ್ಮಿಸಲಾದ ಮೂರು ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆಗಳು ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿವೆ. ನೌಕಾಪಡೆಯ ತ್ರಿವಳಿ ಶಕ್ತಿಯ ವಿಶೇಷತೆಗಳೇನು? ಈ ಹೊಸ ಯುದ್ಧನೌಕೆಗಳು ಶತ್ರು ಪಾಳಯಕ್ಕೆ … Continue reading ಸಾಗರದ ಗಡಿಯಲ್ಲಿ ರಾರಾಜಿಸಲಿದೆ ಭಾರತದ ಅಸ್ತ್ರ: ನೌಕಾಪಡೆಗೆ ಮತ್ತಷ್ಟು ಬಲ ತುಂಬಿದ 3 ಹೊಸ ಸ್ವದೇಶಿ ಯುದ್ಧನೌಕೆಗಳು!
Copy and paste this URL into your WordPress site to embed
Copy and paste this code into your site to embed