ತೈಪೆನಲ್ಲಿ ಭಾರತದ ಯುವ ಸಂಚಲನ: ಅದ್ಭುತ ಪ್ರದರ್ಶನದೊಂದಿಗೆ ಓಪನ್ ಬ್ಯಾಡ್ಮಿಂಟನ್‌ ವಶಪಡಿಸಿಕೊಂಡ ತನ್ವಿ ಶರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಯುವ ಬ್ಯಾಡ್ಮಿಂಟನ್ ತಾರೆ ತನ್ವಿ ಶರ್ಮಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಂದು ದೊಡ್ಡ ಸಾಧನೆ ಮಾಡಿದ್ದಾರೆ. ತೈಪೆ ಓಪನ್ ಸೂಪರ್ 300 ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು, ಭಾರತೀಯ ಬ್ಯಾಡ್ಮಿಂಟನ್‌ಗೆ ಹೊಸ ಹೆಮ್ಮೆಯ ಕ್ಷಣವನ್ನು ತಂದಿದ್ದಾರೆ. ಫೈನಲ್‌ನಲ್ಲಿ ವಿಶ್ವದ 21ನೇ ಶ್ರೇಯಾಂಕದ ಆಟಗಾರ್ತಿಯನ್ನು 21-16, 21-16 ನೇರ ಸೆಟ್‌ಗಳಿಂದ ಮಣಿಸಿದ ತನ್ವಿ ಕೇವಲ 36 ನಿಮಿಷಗಳಲ್ಲಿ ಪಂದ್ಯ ಮುಗಿಸಿದರು. ಇದರೊಂದಿಗೆ ತೈಪೆ ಓಪನ್ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ … Continue reading ತೈಪೆನಲ್ಲಿ ಭಾರತದ ಯುವ ಸಂಚಲನ: ಅದ್ಭುತ ಪ್ರದರ್ಶನದೊಂದಿಗೆ ಓಪನ್ ಬ್ಯಾಡ್ಮಿಂಟನ್‌ ವಶಪಡಿಸಿಕೊಂಡ ತನ್ವಿ ಶರ್ಮಾ