ಶ್ರೀನಗರ ವಿಮಾನ ನಿಲ್ದಾಣದಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ: ಪ್ಯಾಸೆಂಜರ್ಸ್‌ಗೆ ಏನಾಯ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶ್ರೀನಗರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆದ ನಂತರ ಇಂಡಿಗೋ ವಿಮಾನವೊಂದು ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇಂದು ಬೆಳಗ್ಗೆ ನವಿ ಮುಂಬೈನಿಂದ ಶ್ರೀನಗರಕ್ಕೆ ಬರುತ್ತಿದ್ದ ಇಂಡಿಗೋ 6E 225 ವಿಮಾನ ಲ್ಯಾಂಡಿಂಗ್‌ ವೇಳೆ ನಿಯೋಜಿತ ಸ್ಥಳಕ್ಕೆ ಪಾರ್ಕಿಂಗ್‌ ಮಾಡುವಾಗ ವಿಶ್ಯುಯಲ್‌ ಡಾಕಿಂಗ್‌ ಗೈಡೆನ್ಸ್‌ ಸಿಸ್ಟಮ್ಸ್‌ ಕಂಬಕ್ಕೆ ಗುದ್ದಿಗೆ. ಸದ್ದು ಹಾಗೂ ವಿಮಾನ ಅಲುಗಾಡಿದ ವೇಗಕ್ಕೆ ಜನ ಹೆದರಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾರಿಗೂ ಯಾವುದೇ … Continue reading ಶ್ರೀನಗರ ವಿಮಾನ ನಿಲ್ದಾಣದಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ: ಪ್ಯಾಸೆಂಜರ್ಸ್‌ಗೆ ಏನಾಯ್ತು?