Indoor Plants | ಬೇಸಿಗೆಯಲ್ಲಿ ಮನೆ ಒಳಗೆಲ್ಲ ಕೂಲ್ ಆಗಿರ್ಬೇಕು ಅಂದ್ರೆ ಈ ಸಸ್ಯಗಳು ನಿಮ್ಮ ಮನೆಯಲ್ಲಿರಲಿ
ಬೇಸಿಗೆ ಬಂದಾಕ್ಷಣ ಮನೆಯೊಳಗೂ ಬಿಸಿಯ ತಾಪ ಹೆಚ್ಚಾಗಿ ಅಸಹನೀಯವಾಗುತ್ತದೆ. ಎಸಿ, ಫ್ಯಾನ್ ಇದ್ದರೂ ಸಹ ನೈಸರ್ಗಿಕ ತಂಪಿನ ಅನುಭವ ಸಿಗುವುದು ಕಷ್ಟ. ಆದರೆ ಮನೆಯ ಒಳಾಂಗಣದಲ್ಲಿ ಕೆಲವು ವಿಶೇಷ ಸಸ್ಯಗಳನ್ನು ಬೆಳೆಸಿದರೆ ವಾತಾವರಣ ತಂಪಾಗುವುದಷ್ಟೇ ಅಲ್ಲ, ಗಾಳಿಯ ಗುಣಮಟ್ಟವೂ ಉತ್ತಮವಾಗುತ್ತದೆ. ಹಸಿರು ಸಸ್ಯಗಳು ಮನೆಯ ಅಂದವನ್ನೂ ಹೆಚ್ಚಿಸಿ ಮನಸ್ಸಿಗೆ ಹಿತವಾದ ವಾತಾವರಣ ಸೃಷ್ಟಿಸುತ್ತವೆ. ಅರೆಕಾ ಪಾಮ್ (Areca Palm)ಮನೆ ಒಳಾಂಗಣಕ್ಕೆ ಸೂಕ್ತವಾದ ಸಸ್ಯಗಳಲ್ಲಿ ಅರೆಕಾ ಪಾಮ್ ಪ್ರಮುಖವಾದುದು. ಇದು ಗಾಳಿಯಲ್ಲಿರುವ ಹಾನಿಕಾರಕ ಅಂಶಗಳನ್ನು ಶುದ್ಧಗೊಳಿಸಿ ತೇವಾಂಶವನ್ನು ಕಾಪಾಡುತ್ತದೆ. … Continue reading Indoor Plants | ಬೇಸಿಗೆಯಲ್ಲಿ ಮನೆ ಒಳಗೆಲ್ಲ ಕೂಲ್ ಆಗಿರ್ಬೇಕು ಅಂದ್ರೆ ಈ ಸಸ್ಯಗಳು ನಿಮ್ಮ ಮನೆಯಲ್ಲಿರಲಿ
Copy and paste this URL into your WordPress site to embed
Copy and paste this code into your site to embed