ಇಳುವರಿ ತೀವ್ರ ಕುಂಠಿತವಾಗಿರುವ ಬಗ್ಗೆ ಸಿಎಂಗೆ ಮಾಹಿತಿ ರವಾನೆ: ಸಚಿವ ಡಾ. ಅಜಯ ಧರ್ಮಸಿಂಗ್

ಹೊಸದಿಗಂತ ವರದಿ ರಾಯಚೂರು : ಮುಂಗಾರು ಮಳೆಯ ತೀರ್ವ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ವಾಡಿಕೆಯಂತೆ ಬೆಳವಣಿಗೆ ಕಾಣದೆ ಇಳುವರಿ ತೀರ್ವ ಕುಠಿತವಾಗಿರುವು ಕಂಡುಬಂದಿದೆ. ಈ ಕುರಿತು ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಬರಗಾಲ ಅಧ್ಯಯನ ಉಸ್ತುವಾರಿ ಹಾಗೂ ಸಚಿವ ಡಾ. ಅಜಯ ಧರ್ಮಸಿಂಗ್ ಹೇಳಿದರು. ಶುಕ್ರವಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬರಗಾಲ ಅಧ್ಯಯನ ಕೈಗೊಂಡಿದ್ದು ಮೊಲನೆ ದಿನ ರಾಯಚೂರು ನಗರ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಬರಗಾಲದ ಪರಿಣಾಮಗಳನ್ನು ವೀಕ್ಷಿಸಿದರು.ಈ … Continue reading ಇಳುವರಿ ತೀವ್ರ ಕುಂಠಿತವಾಗಿರುವ ಬಗ್ಗೆ ಸಿಎಂಗೆ ಮಾಹಿತಿ ರವಾನೆ: ಸಚಿವ ಡಾ. ಅಜಯ ಧರ್ಮಸಿಂಗ್