ಕರ್ನಾಟಕದಲ್ಲಿ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಿಂದ ‘ಇನ್‌ಸ್ಪೈರ್ ಮ್ಯೂಸಿಯಂ’ ಉದ್ಘಾಟನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (IIS) ತನ್ನ 8ನೇ ಸಂಸ್ಥಾಪನಾ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ಬೆಂಗಳೂರಿನ ವಿಜಯನಗರ ಕ್ಯಾಂಪಸ್‌ನಲ್ಲಿ ‘ಇನ್‌ಸ್ಪೈರ್ ಮ್ಯೂಸಿಯಂ’ ಅನ್ನು ಲೋಕಾರ್ಪಣೆ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ ಸಂಸ್ಥೆಯ ಯಶಸ್ಸಿಗೆ ಕಾರಣರಾದ ಕ್ರೀಡಾಪಟುಗಳು, ತರಬೇತುದಾರರು ಮತ್ತು ಅವರ ಕ್ರೀಡಾ ಸಾಧನೆಗಳಿಗೆ ಇದು ಸಮರ್ಪಿತವಾದ ಗೌರವವಾಗಿದೆ. ಈ ಮ್ಯೂಸಿಯಂ IIS ನ ಇದುವರೆಗಿನ ಪಯಣವನ್ನು ಹೇಳುವುದರ ಜೊತೆಗೆ, ಇಲ್ಲಿ ತರಬೇತಿ ಪಡೆದು ಬೆಳೆದ ಕ್ರೀಡಾಪಟುಗಳ ಸಾಧನೆಗಳು, ಮೈಲಿಗಲ್ಲುಗಳು … Continue reading ಕರ್ನಾಟಕದಲ್ಲಿ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಿಂದ ‘ಇನ್‌ಸ್ಪೈರ್ ಮ್ಯೂಸಿಯಂ’ ಉದ್ಘಾಟನೆ
Copy and paste this URL into your WordPress site to embed
Copy and paste this code into your site to embed